ರಾಜ್ಯಬೆಂಗಳೂರಿಗರ ನೀರಿನ ದಾಹ ತಣಿಸುತ್ತಿರುವ ಕಾವೇರಿ ನದಿಗೆ ಕಳೆದ 200 ವರ್ಷಗಳಿಂದ ಶ್ರೀರಂಗಪಟ್ಟಣ ತ್ಯಾಜ್ಯ ಸೇರ್ಪಡೆ!
ಪಾಂಡವಪುರ ಮತ್ತು ಮಂಡ್ಯ ಪಟ್ಟಣಗಳಿಗೆ ಕುಡಿಯುವ ನೀರನ್ನು ಎತ್ತುವ ಸ್ಥಳ ಇದಾಗಿದೆ. ಅದೇ ಕಲುಷಿತ ನೀರು ತೋರೇಕಾಡನಹಳ್ಳಿಯನ್ನು ತಲುಪುತ್ತದೆ, ಅಲ್ಲಿಂದ ಬೆಂಗಳೂರಿಗೆ ಎತ್ತಲಾಗುತ್ತದೆ.