ಬೆಂಗಳೂರು ಹೋಟೆಲ್ಗಳು

LPG ಕೊರತೆ: 'ಜನ ಆತಂಕಗೊಳ್ಳುವ ಅವಶ್ಯಕತೆ ಇಲ್ಲ.. ಹೋಟೆಲ್ ನವರು ಪರ್ಯಾಯ ವ್ಯವಸ್ಥೆ ಮಾಡ್ಕೊಳ್ಳಿ'; KH Muniyappa
ಪರ್ಯಾಯ ವ್ಯವಸ್ಥೆಗಳು ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಸಹಾಯ ಮಾಡುತ್ತದೆ. ಹೋಟೆಲ್ಗಳು ತಾತ್ಕಾಲಿಕವಾಗಿ ವಿದ್ಯುತ್ ಸ್ಟೌವ್ಗಳಿಗೆ ಬದಲಾಯಿಸಿಕೊಳ್ಳಬೇಕು..

30ಕ್ಕಿಂತ ಹೆಚ್ಚು ಆಸನವಿರುವ 'ಹೋಟೆಲ್ಗಳಲ್ಲಿ ಸ್ಮೋಕಿಂಗ್ ಝೋನ್ ಕಡ್ಡಾಯ: ಬಿಬಿಎಂಪಿ ಆದೇಶಕ್ಕೆ ಮಾಲೀಕರ ವಿರೋಧ
ಸಿಲಿಕಾನ್ ಸಿಟಿಯ 30ಕ್ಕಿಂತ ಹೆಚ್ಚು ಆಸನವಿರುವ ಹೋಟೆಲ್ಗಳಲ್ಲಿ ಸ್ಮೋಕಿಂಗ್ ಝೋನ್ ಮಾಡುವಂತೆ ಬಿಬಿಎಂಪಿ ಮಹತ್ವದ ಆದೇಶ ಹೊರಡಿಸಿದ್ದು, ಇದು ಹೊಟೆಲ್ ಮಾಲೀಕರ ವಿರೋಧಕ್ಕೆ ಕಾರಣವಾಗಿದೆ.

