ರಾಜ್ಯಬೆಂಗಳೂರು: ಹೋಟೆಲ್ ತಲುಪಲು ಡೆಲಿವರಿ ಬಾಯ್ ಸ್ಕೂಟರ್ನಲ್ಲಿ ರಾಹುಲ್ ಗಾಂಧಿ ಸವಾರಿ; ವಿಡಿಯೋ!
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಂಗಳೂರಿನಲ್ಲಿ ತಮ್ಮ ಮೆಗಾ ರೋಡ್ ಶೋ ನಡೆಸಿದರು. ಟ್ರಿನಿಟಿ ಸರ್ಕಲ್ನಲ್ಲಿ ರೋಡ್ ಶೋ ಮುಕ್ತಾಯಗೊಂಡ ಕೆಲವೇ ಗಂಟೆಗಳ ನಂತರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಹೋಟೆಲ್ಗೆ ತಲುಪಲು ಡೆಲಿವರಿ ಬಾಯ್ನ ಸ್ಕೂಟರ್ನಲ್ಲಿ ಹಿಂಬದಿ ಸವಾರರಾಗಿ ಪ್ರಯಾಣ ಬೆಳೆಸಿದ್ದಾರೆ.