ಬೆಂಗಳೂರು-ಹಾಸನ ರೈಲು

ಬಹು ಬೇಡಿಕೆಯ ಸಬ್ ಅರ್ಬನ್ ರೈಲಿಗೆ ಮೇ ತಿಂಗಳಲ್ಲಿ ಶಂಕು ಸ್ಥಾಪನೆ: ಸುರೇಶ್ ಪ್ರಭು
ನಗರದ ಜನರ ಬೇಡಿಕೆಯಂತೆ ಸಬ್ ಅರ್ಬನ್ ರೈಲು ಯೋಜನೆಯನ್ನು ರಾಜ್ಯ ಸರ್ಕಾರದ ನೆರವಿನೊಂದಿಗೆ ಅತಿ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಭಾನುವಾರ ಘೋಷಣೆ ಮಾಡಿದರು.

ಹಾಸನ-ಬೆಂಗಳೂರು ರೈಲು ಸಂಚಾರ ಅಧಿಕೃತ ಆರಂಭ
ಬಹು ನಿರೀಕ್ಷಿತ ಹಾಸನ-ಬೆಂಗಳೂರು ಜಿಲ್ಲೆ ನಡುವಿನ ರೈಲು ಸಂಚಾರ ಭಾನುವಾರ ಆರಂಭಗೊಂಡಿದ್ದು, ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ರೈಲಿಗೆ ಹಸಿರು ನಿಶಾನೆ ತೋರಿದರು.

ಬೆಂಗಳೂರು-ಹಾಸನ ನಡುವೆ ಪ್ರಾಯೋಗಿಕ ರೈಲು
ಮಹತ್ವಕಾಂಕ್ಷಿ ಯೋಜನೆಯಾಗಿರುವ ಬೆಂಗಳೂರು- ಹಾಸನ ರೈಲ್ವೆ ಯೋಜನೆಗೆ ತಿಪ್ಪಸಂದ್ರ ಕುಣಿಗಲ್ ಮಾರ್ಗದ 10 ಕಿ.ಮೀ. ಪ್ರಾಯೋಗಿಕ ಓಡಾಟಕ್ಕೆ ಶನಿವಾರ ಚಾಲನೆ ನೀಡಲಾಯಿತು...

