ರಾಜ್ಯಕುನಾಲ್ ಕಾಮ್ರಾ ವಿಮಾನ ಹಾರಾಟ ನಿಷೇಧ: ಬೆಂಗಳೂರು ಕಾಮಿಡಿಯನ್ ಗಳಿಂದ ಮಿಶ್ರ ಪ್ರತಿಕ್ರಿಯೆ
ಹಾಸ್ಯ ಅತ್ಯುತ್ತಮ ಔಷಧವೆನ್ನುವುದು ಸತ್ಯ. ಆದರೆ ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಾಮ್ರಾ ಪಾಲಿಗೆ ಇದು ಕೆಲ ಕಹಿ ಅನುಭವಕ್ಕೆ ಕಾರಣವಾಗಿದೆ. ಕಮ್ರಾ ಅವರು ವಿಮಾನದಲ್ಲಿ ಪತ್ರಕರ್ತ ಅರ್ನಾಬ್ ಗೋಸ್ವಾಮಿಯನ್ನು ನಿಂದಿಸಿದ ಬಗೆಗೆ ಬೆಂಗಳೂರಿನ ಹಾಸ್ಯ ಕಲಾವಿದಸಹ ಪ್ರತಿಕ್ರಯಿಸಿದ್ದಾರೆ. "ಕಾಮ್ರಾ ಅವರ ಅಭಿಪ್ರಾಯಗಳನ್ನು ತಿಳಿಸಲು ಅವರಿಗೆ ಇತರೆ ವೇದಿಕೆಗಳಿವೆ, ವಿಮಾನದಲ್