ಬೆಂಗಳೂರು ಸುರಂಗ ರಸ್ತೆ ಯೋಜನೆ

ಬೆಂಗಳೂರು ಸುರಂಗ ರಸ್ತೆ ಯೋಜನೆ: ದೊಡ್ಡ ಕಂಪನಿಗಳಿಂದಲೇ ಬಿಡ್ ಸಲ್ಲಿಕೆ; ಫೆಬ್ರವರಿಯಲ್ಲಿ ಶಿಲಾನ್ಯಾಸ ನಿರೀಕ್ಷೆ
ಬೆಂಗಳೂರು ಉತ್ತರದ ಹೆಬ್ಬಾಳ ಬಳಿಯ ಎಸ್ಟೀಮ್ ಮಾಲ್ ಮತ್ತು ಬೆಂಗಳೂರು ದಕ್ಷಿಣದ ಸಿಲ್ಕ್ ಬೋರ್ಡ್‌ನಿಂದ 18,000 ಕೋಟಿ ರೂಪಾಯಿ ವೆಚ್ಚದ ಕಾರಿಡಾರ್‌ಗಾಗಿ, ಕಂಪನಿಗಳು ಬಿಡ್ಡಿಂಗ್‌ನ ಕೊನೆಯ ದಿನವಾದ ನಿನ್ನೆ ಆನ್‌ಲೈನ್‌ನಲ್ಲಿ ಬಿಡ್‌ಗಳನ್ನು ಸಲ್ಲಿಸಿದವು.

News headlines 10-26-2025 | ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕೇಸ್; ಸಚಿವ ಸಂಪುಟ ಪುನರ್ ರಚನೆ; ಡಿಕೆಶಿ ಹೇಳಿದ್ದೇನು?; ಹುಲಿ ದಾಳಿಗೆ ರೈತ ಸಾವು!; ಮೊಬೈಲ್ ಕಳ್ಳಸಾಗಣೆ: ಜೈಲು ವೀಕ್ಷಕ ಬಂಧನ

ಸುರಂಗ ರಸ್ತೆ DPR ಯೋಜನಾ ಅವಧಿ 24 ತಿಂಗಳುಗಳಿಗೆ ಇಳಿಕೆ: ತಜ್ಞರು ಹೇಳುವುದೇನು?
ಕರಡು ಡಿಪಿಆರ್ ಒಟ್ಟು ಯೋಜನೆಯ ಪೂರ್ಣಗೊಳಿಸುವ ಸಮಯವನ್ನು 61 ತಿಂಗಳುಗಳಿಗೆ ನಿಗದಿಪಡಿಸಿತ್ತು, ಅದರಲ್ಲಿ 33 ತಿಂಗಳುಗಳು ಸುರಂಗ ಮಾರ್ಗಕ್ಕೆ ಮೀಸಲಾಗಿದ್ದವು.

ಬೆಂಗಳೂರು ಸುರಂಗ ರಸ್ತೆ ಯೋಜನೆ 'ಅವೈಜ್ಞಾನಿಕ'; ಬ್ರಹ್ಮಾಂಡ ಭ್ರಷ್ಟಾಚಾರ: ತೇಜಸ್ವಿ ಸೂರ್ಯ ಆರೋಪ
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಅತಿ ದೊಡ್ಡ ಒಂದು ಉದಾಹರಣೆ ಎಂದರೆ ಅದು ಡಿಸಿಎಂ ಡಿಕೆ ಶಿವಕುಮಾರ್ ಅವರ ಬೆಂಗಳೂರು ಸುರಂಗ ಮಾರ್ಗ ರಸ್ತೆ ಯೋಜನೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

