ರಾಜ್ಯಬೆಂಗಳೂರು ಸುರಂಗ ಮಾರ್ಗ: ಪ್ರತಿ ಕಿ.ಮೀ ನಿರ್ಮಾಣ ವೆಚ್ಚ ಮೆಟ್ರೋಗಿಂತ 1.5 ಪಟ್ಟು ದುಬಾರಿ!
ನಮ್ಮ ಮೆಟ್ರೋ 3ಎ ಹಂತ (Red line ) ಯೋಜನೆಯ ಡಿಪಿಆರ್ ಸೋಮವಾರ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಿದ್ದು, ರೆಡ್ ಲೈನ್ ಹಾಗೂ ಪ್ರಸ್ತಾವಿತ ಟನಲ್ ರಸ್ತೆ ಯೋಜನೆಗಳ ಡಿಪಿಆರ್ಗಳ ಹೋಲಿಕೆ ಎರಡರ ನಿರ್ಮಾಣ ವೆಚ್ಚದಲ್ಲಿನ ದೊಡ್ಡ ವ್ಯತ್ಯಾಸವನ್ನು ತೋರಿಸುತ್ತದೆ.