ಬಾಲಿವುಡ್ನನ್ನ ಮಕ್ಕಳು ಮಹಿಳೆಯರಿಗೆ ಅಗೌರವ ತೋರಿದರೆ ಅವರ ಶಿರಚ್ಛೇದ ಮಾಡುವೆ: ಶಾರುಖ್
ಯಾರೇ ಆದರೂ ಮಹಿಳೆಯರಿಗೆ ಗೌರವವನ್ನು ಕೊಡಬೇಕು. ನನ್ನ ಮಕ್ಕಳ ವಿಚಾರ ಬಂದರೂ ಸರಿ ನನ್ನ ಮಕ್ಕಳು ಮಹಿಳೆಯರಿಗೆ ಅಗೌರವ ತೋರಿದ್ದೇ ಆದರೆ, ಅವರ ತಲೆಯನ್ನೂ ಕಡಿಯುತ್ತೇನೆಂದು ಬಾಲಿವುಡ್ ಸೂಪರ್ ಸ್ಟಾರ್ ನಟ ಶಾರುಖ್ ಖಾನ್...