ರಾಜ್ಯಟ್ವಿಟರ್ನಲ್ಲಿ ಹುತಾತ್ಮನ ತಾಯಿ ವೈಯುಕ್ತಿಕ ಮಾಹಿತಿ ಬಹಿರಂಗ: ನೆಟ್ಟಿಗರಿಂದ ಬೆಂಗಳೂರು ಪೋಲೀಸರಿಗೆ ಛೀಮಾರಿ
2016 ರ ನವೆಂಬರ್ 29 ರಂದು ನಾಗ್ರೋಟದಲ್ಲಿ ಹುತಾತ್ಮರಾದ ಅಕ್ಷಯ್ ಗಿರೀಶ್ ಅವರ ತಾಯಿ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಬಹಿರಂಗಪಡಿಸಿದ್ದಕ್ಕಾಗಿ ಬೆಂಗಳೂರು ಟ್ರಾಫಿಕ್ ಪೋಲೀಸರನ್ನು ದೂಷಿಸಿದ್ದಾರೆ.