ವಿಶೇಷರಂಜಾನ್ ಮಾಸದಲ್ಲಿ ಜನಸೇವೆ: ಜಗತ್ತೇ ನಿದ್ದೆ ಮಾಡುವಾಗ ಹಸಿದವರಿಗೆ ಊಟ ನೀಡುವ ಬೆಂಗಳೂರಿನ ವಕೀಲ!
ಅನೇಕರು ರಾತ್ರಿ 11.30 ಕ್ಕೆಎಲ್ಲ ಬಿಟ್ಟು ಮಲಗಲು ಅಣಿಯಾದರೆ ಸದ್ದಾಂ ಬೇಗ್ ಎಂಬ ವಕೀಲರು ಮಾತ್ರ ರಂಜಾನ್ ಪ್ರಾರಂಭವಾದಾಗಿನಿಂದ, ಪಾದರಾಯನಪುರದಲ್ಲಿನ 500 ಕ್ಕೂ ಹೆಚ್ಚು ಜನರಿಗೆ ಊಟದ ಪೊಟ್ಟಣವನ್ನು ಸ್ವಯಂಪ್ರೇರಣೆಯಿಂದ ವಿತರಿಸುತ್ತಿದ್ದಾರೆ.