ಬೆಂಗಳೂರು ರ್ಯಾಲಿ

ECI ವಿರುದ್ಧ 'ಮತ ಕಳ್ಳತನ' ಆರೋಪ: ಕಾಂಗ್ರೆಸ್ ನ ಆಗಸ್ಟ್ 5ರ ಬೆಂಗಳೂರು ರ್ಯಾಲಿ ಮೇಲೆ ಎಲ್ಲರ ಚಿತ್ತ
ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಗಮನಿಸಿದರೆ, ಮಹದೇವಪುರ ಮತ್ತು ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.

ಬದ್ದವೈರಿಗಳೀಗ ಆಪ್ತಮಿತ್ರರು: ಬೆಂಗಳೂರಿನ ರ್ಯಾಲಿಯಲ್ಲಿ ಒಟ್ಟಾಗಿ ಕಾಣಿಸಿಕೊಂಡ ದೇವೇಗೌಡ-ಸಿದ್ದರಾಮಯ್ಯ
ಕೇವಲ 10 ತಿಂಗಳ ಹಿಂದೆ, ಅವರು ಭಾರತ-ಪಾಕಿಸ್ತಾನದ ರೀತಿ ಬದ್ದ ವೈರಿಗಳಾಗಿದ್ದವರು. ಆದರೆ ಈಗ ಅವರೇ ಭಾರತ-ಭೂತಾನ್ ಗಳಂತೆ ಉತ್ತಮ ಸ್ನೇಹಿತರಾಗಿದ್ದಾರೆ.

