ಬೆಂಗಳೂರು ರೈಲ್ವೆ ನಿಲ್ದಾಣ

ಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ಇನ್ನು ಮುಂದೆ ಕಾಣಸಿಗಲಿವೆ ಆಕರ್ಷಕ ಕಲಾಕೃತಿಗಳು!
ಬೆಂಗಳೂರು ವಿಭಾಗದ ರೈಲ್ವೆ ನಿಲ್ದಾಣಗಳನ್ನು ಕಲಾಕೃತಿಗಳ ಮೂಲಕ ಇನ್ನಷ್ಟು ಆಕರ್ಷಣೀಯವಾಗಿಸಲು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಬೆಂಗಳೂರು: ರೈಲು ನಿಲ್ದಾಣದಲ್ಲಿ ದೊರೆತಿದ್ದ ಗ್ರೆನೇಡ್ ಭಾರತೀಯ ಸೇನೆಗೆ ಸೇರಿದ್ದು
ಇತ್ತೀಚೆಗಷ್ಟೇ ನಗರದ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ದೊರೆತ ನಿರ್ಜೀವ ಕೈ ಗ್ರೆನೇಡ್ ಮೂಲವನ್ನು ಪತ್ತೆ ಹಚ್ಚುವಲ್ಲಿ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.

