ಬೆಂಗಳೂರು ರಸ್ತೆ ಗುಂಡಿ

ಬೆಂಗಳೂರಿನ 'ರಸ್ತೆ ಗುಂಡಿ'ಯಿಂದಾಗಿ ಗಾಯ; 2 ಲಕ್ಷ ರೂ ಖರ್ಚು; ರಸ್ತೆ ಸರಿಪಡಿಸುವಂತೆ ಮಹಿಳೆ ಒತ್ತಾಯ; ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ!
ವರ್ತೂರು ರಸ್ತೆಯಲ್ಲಿನ ಗುಂಡಿಗಳಿಂದಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ತುರ್ತು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವಂತಾಯಿತು ಎಂದು ಆರೋಪಿಸಿದ್ದು ಅಲ್ಲದೆ ತಕ್ಷಣ ರಸ್ತೆ ದುರಸ್ತಿ ಮಾಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು.

ಬೆಂಗಳೂರು: 1.3 ಕಿ.ಮೀ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲಾಗಿದೆ; ಅಕ್ಟೋಬರ್ 15 ರೊಳಗೆ S ಕ್ರಾಸ್ ಕಾಮಗಾರಿ ಮುಗಿಯಲಿದೆ; BECC
ಪಣತ್ತೂರು ರಸ್ತೆಯ ಹಳ್ಳಕ್ಕೆ ಶಾಲಾ ಬಸ್ ಸ್ಕಿಡ್ ಆದ ನಂತರ ಮಹದೇವಪುರ ವಿಧಾನಸಭೆಯ ನಿವಾಸಿಗಳು ಕಳೆದ ಶನಿವಾರ ರಸ್ತೆ ಗುಂಡಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.

