ರಾಜ್ಯಮಳೆ ಮುನ್ಸೂಚನೆ ನೀಡುವ ಮೇಘ ಸಂದೇಶ ಮೊಬೈಲ್ ಆ್ಯಪ್: ಲೋಕಾರ್ಪಣೆ ಮಾಡಿದ ಸಚಿವ ಆರ್. ಅಶೋಕ
ಬೆಂಗಳೂರು ನಗರದ ನಿಗದಿತ ವಲಯವಾರು ಪ್ರದೇಶಕ್ಕೆ ಅನ್ವಯವಾಗುವ ಮಳೆ ಮುನ್ಸೂಚನೆ, ಪ್ರವಾಹ ಮುನ್ನೆಚ್ಚರಿಕೆಗಳನ್ನು ನೀಡಲು ಬೆಂಗಳೂರು ಮೇಘ ಸಂದೇಶ ಎಂಬ ಮೊಬೈಲ್ ಆ್ಯಪ್ ಹಾಗೂ ವೆಬ್ಸೈಟನ್ನು ಸಚಿವ ಆರ್ .ಅಶೋಕ ಇಂದು ಲೋಕಾರ್ಪಣೆ ಮಾಡಿದರು.