ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ ಸಿ ಎಲ್)

ಇನ್ನು ವಾರಾಂತ್ಯದಲ್ಲಿಯೂ ಹತ್ತು ನಿಮಿಷಕ್ಕೊಮ್ಮೆ ಓಡಲಿದೆ ಮೆಟ್ರೋ ರೈಲು, ಬಿಎಂಆರ್ ಸಿ ಎಲ್ ಸ್ಪಷ್ಟನೆ
ಬೆಂಗಳೂರು ಮೆಟ್ರೋ ರೈಲು ನಿಗಮವು ಸತತ ಎರಡನೇ ಭಾನುವಾರ ಸಹ ಕಡಿಮೆ ಸಮಯದ ಅಂತರದಲ್ಲಿ ರೈಲುಗಳನ್ನು ನಿರ್ವಹಿಸಿದೆ.

ಮೆಟ್ರೋ ಕಾಮಗಾರಿ: ಹೆಬ್ಬಗೋಡಿ ಡಿಪೋ ನಿರ್ಮಾಣ, ನ್ಯಾಯಾಲಯದ ಕಟಕಟೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ( ಬಿಎಂ ಆರ್ ಸಿ ಎಲ್) ಅಧಿಕಾರಿಗಳು ಈಗ ಹೆಬ್ಬಗೋಡಿ ಬಳಿ ಮೆಟ್ರೋ ಕಾಮಗಾರಿಗಾಗಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

