ರಾಜ್ಯಶಕ್ತಿ ಯೋಜನೆ: ಜೂನ್ 18 ರಂದು ಬೆಂಗಳೂರಿನಲ್ಲಿ ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ವೆಚ್ಚ 14 ಕೋಟಿ ರೂ.!
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿರುವ ಶಕ್ತಿ ಯೋಜನೆಯಲ್ಲಿ ಜೂನ್ 18 ರಂದು ಟಿಕೆಟ್ ವೆಚ್ಚ 13.99 ಕೋಟಿ ರೂಪಾಯಿಗಳ ಹೊಸ ದಾಖಲೆ ಬರೆದಿದೆ. ಜೂನ್ 17 ರಂದು 12.88 ಕೋಟಿ ರೂ. ಮತ್ತು ಜೂನ್ 16 ರಂದು 12.45 ಕೋಟಿ ರೂ. ಆಗಿತ್ತು.