ದೇಶಕಾವೇರಿ ವಿವಾದ: ಮಾತುಕತೆ ಅಂದ್ರೆ ರಾಜಿ ಎಂದರ್ಥವಲ್ಲ; ಬೆಂಗಳೂರು ಭೇಟಿ ಪ್ರಯತ್ನ ಸಮರ್ಥಿಸಿಕೊಂಡ ತಮಿಳುನಾಡು ಸಿಎಂ ವಿಜಯ್!
ಕಾವೇರಿ ನೀರು ಹಂಚಿಕೆ ಅಥವಾ ಮೇಕೆದಾಟು ಯೋಜನೆಯ ತಡೆ - ಹೀಗೆ ಯಾವುದೇ ವಿಷಯವಿರಲಿ, ತಮಿಳುನಾಡಿನ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ವಿಜಯ್ ಪುನರುಚ್ಚರಿಸಿದರು.