ರಾಜ್ಯಬೆಂಗಳೂರು ಪೌರಸ೦ಸ್ಥೆ ಚುನಾವಣೆ ಇನ್ನಷ್ಟೇ ನಿಗದಿಯಾಗಬೇಕಿದೆ, ಆದರೆ ರಾಜಕೀಯ ಪಕ್ಷಗಳು ಮಾತ್ರ ಆಗಲೇ ಸರ್ವ ಸನ್ನದ್ಧ!
ಬೆಂಗಳೂರು ನಗರ ಪೌರಸಂಸ್ಥೆ ಚುನಾವಣೆ ವಿಷಯ ಸುಪ್ರೀಂ ಕೋರ್ಟ್ ನಲ್ಲಿದೆ ಎಂದು ರಾಜ್ಯ ಸರ್ಕಾರ ಹೇಳಿದ್ದರೂ ರಾಜಕೀಯ ಪಕ್ಷಗಳು ಮಾತ್ರ ತಮ್ಮ ಚಟುವಟಿಕೆಗಳು ಗೋಚರಿಸುವಂತೆ ಸಕ್ರಿಯಾಗಿವೆ.