ಬೆಂಗಳೂರು ಪೂರ್ವ ನಗರ ಪಾಲಿಕೆ

ವಿಶ್ವ ಪರಿಸರ ದಿನಾಚರಣೆ: ಬೆಂಗಳೂರು ಪೂರ್ವ ನಗರ ಪಾಲಿಕೆಯಿಂದ 100 ಟನ್ ತ್ಯಾಜ್ಯ ತೆರವು..!
ರಾಜ್ಯ

ವಿಶ್ವ ಪರಿಸರ ದಿನಾಚರಣೆ: ಬೆಂಗಳೂರು ಪೂರ್ವ ನಗರ ಪಾಲಿಕೆಯಿಂದ 100 ಟನ್ ತ್ಯಾಜ್ಯ ತೆರವು..!

ಸ್ವಚ್ಛತಾ ಕಾರ್ಯಕ್ಕಾಗಿ 1,600ಕ್ಕೂ ಹೆಚ್ಚು ಪೌರಕಾರ್ಮಿಕರು, ಆಟೋ ಟಿಪ್ಪರ್ ಚಾಲಕರು, ಮಾರ್ಷಲ್‌ಗಳು ಹಾಗೂ ಸ್ವಯಂಸೇವಕರನ್ನು ನಿಯೋಜಿಸಲಾಗಿತ್ತು.

ಬೆಂಗಳೂರು ಅನಧಿಕೃತ ಪಿಜಿಗಳ ವಿರುದ್ಧ ಕ್ರಮಕ್ಕೆ GBA ಮುಂದು: ಜಂಟಿ ತಪಾಸಣಾ ತಂಡ ರಚನೆ, 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚನೆ
ರಾಜ್ಯ

ಬೆಂಗಳೂರು ಅನಧಿಕೃತ ಪಿಜಿಗಳ ವಿರುದ್ಧ ಕ್ರಮಕ್ಕೆ GBA ಮುಂದು: ಜಂಟಿ ತಪಾಸಣಾ ತಂಡ ರಚನೆ, 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚನೆ

ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು ತಂಡವನ್ನು ರಚನೆ ಮಾಡಿದ್ದು, 15 ದಿನಗಳೊಳಗೆ ಪರಿಶೀಲನೆ ನಡೆಸಿವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೋಗಿಲು ಲೇಔಟ್ ಆಯ್ತು; ಹೊರಮಾವುವಿನಲ್ಲಿ 39 ಅನಧಿಕೃತ ಮನೆಗಳನ್ನು ಕೆಡವಲು ಬಿಇಸಿಸಿ ಆದೇಶ!
ರಾಜ್ಯ

ಕೋಗಿಲು ಲೇಔಟ್ ಆಯ್ತು; ಹೊರಮಾವುವಿನಲ್ಲಿ 39 ಅನಧಿಕೃತ ಮನೆಗಳನ್ನು ಕೆಡವಲು ಬಿಇಸಿಸಿ ಆದೇಶ!

ಜನವರಿ 7 ರಂದು ಆದೇಶ ಹೊರಡಿಸಲಾಗಿದ್ದು, ಅನಧಿಕೃತ ಕಟ್ಟಡಗಳನ್ನು ತಾವೇ ತೆರವುಗೊಳಿಸಲು ಮಾಲೀಕರಿಗೆ 30 ದಿನಗಳ ಗಡುವನ್ನು ನೀಡಲಾಗಿದ್ದು, ಇದು ವಿಫಲವಾದರೆ ಬಿಇಸಿಸಿ ಅವುಗಳನ್ನು ನೆಲಸಮಗೊಳಿಸುತ್ತದೆ.