ರಾಜ್ಯಲಾಕ್ ಡೌನ್: ಹಿರಿಯ ನಾಗರಿಕರು, ಬಡವರಿಗೆ ಅಗತ್ಯ ಸೇವೆ ಒದಗಿಸಲಿದೆ ಬೆಂಗಳೂರು ದಕ್ಷಿಣ ಕೊರೋನಾವೈರಸ್ ಟಾಸ್ಕ್ ಫೋರ್ಸ್!
ಕೊರೋನಾ ವೈರಸ್ ತಡೆಗೆ ಲಾಕ್ ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು, ಬಡವರಿಗೆ ದಿನನಿತ್ಯದ ಅಗತ್ಯ ಸೇವೆಗಳನ್ನು ಪಡೆಯುವುದು ಕಷ್ಟಸಾಧ್ಯ. ಈ ಸಮಸ್ಯೆ ಕ್ಷೇತ್ರದ ಜನತೆಯನ್ನು ಬಾಧಿಸದಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕ್ರಮ ಕೈಗೊಂಡಿದ್ದಾರೆ.