ರಾಜ್ಯBengaluru traffic: ಹೊಸೂರು ರಸ್ತೆ ಬಳಿ ಸಿಂಗಸಂದ್ರ ಕಡೆಗೆ ವಾಹನ ದಟ್ಟಣೆ; ಈ ಮಾರ್ಗ ತಪ್ಪಿಸಲು ಪೊಲೀಸ್ ಸಲಹೆ
ಹೊಸೂರು ರಸ್ತೆ ಬಳಿ ಸರಣಿ ರಸ್ತೆ ಅಪಘಾತ ಸಂಭವಿಸಿದ್ದು, ಈ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಪರಿಣಾಮ ನಿಧಾನಗತಿಯ ಟ್ರಾಫಿಲ್ ಇರಲಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸ್ ಸಾಮಾಜಿಕ ಜಾಲತಾಣ ಖಾತೆ ತಿಳಿಸಿದೆ.