ರಾಜ್ಯBengaluru Tech Summit 2025: ನವೆಂಬರ್ 18 ರಂದು ಉದ್ಘಾಟನೆ; 'ಡೀಪ್ಟೆಕ್ ದಶಕ'ಕ್ಕೆ 600 ಕೋಟಿ ರೂ ಹೂಡಿಕೆ!
ನ.18 ರಿಂದ 20ರ ವರೆಗೆ 28ನೇ ಆವೃತ್ತಿಯ ಬೆಂಗಳೂರು ಟೆಕ್ ಸಮ್ಮಿಟ್ 2025 ನಡೆಯಲಿದೆ. ಈ ಬಾರಿ ತುಮಕೂರಿನ ರಸ್ತೆ ಬಳಿಯ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಟೆಕ್ ಸಮ್ಮೇಳನ ನಡೆಯಲಿದೆ.