ಬೆಂಗಳೂರು ಟೆಕ್ ಶೃಂಗಸಭೆ 2024

Bengaluru Tech Summit: ಸ್ಪೇಸ್ ಟೆಕ್ ನೀತಿ 2024-29 ಕರಡು ಪ್ರತಿ ಬಿಡುಗಡೆ
ರಾಜ್ಯ

Bengaluru Tech Summit: ಸ್ಪೇಸ್ ಟೆಕ್ ನೀತಿ 2024-29 ಕರಡು ಪ್ರತಿ ಬಿಡುಗಡೆ

50% ಮಾರುಕಟ್ಟೆ ಪಾಲನ್ನು ವಶಪಡಿಸಿಕೊಳ್ಳುವುದು ಮತ್ತು ಕರ್ನಾಟಕವನ್ನು ಬಾಹ್ಯಾಕಾಶ ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಇರಿಸುವುದು ಸೇರಿದಂತೆ ಮಹತ್ವಾಕಾಂಕ್ಷೆಯ ಗುರಿಗಳನ್ನು ಈ ನೀತಿಯಲ್ಲಿ ಉಲ್ಲೇಖಿಸಲಾಗಿದೆ.

Bengaluru Tech Summit 2024: GCC ನೀತಿ ಬಿಡುಗಡೆ; 'ನಿಪುಣ ಕರ್ನಾಟಕ ಯೋಜನೆ'ಗೆ ಟೆಕ್ ಕಂಪನಿಗಳ ಸಾಥ್
ರಾಜ್ಯ

Bengaluru Tech Summit 2024: GCC ನೀತಿ ಬಿಡುಗಡೆ; 'ನಿಪುಣ ಕರ್ನಾಟಕ ಯೋಜನೆ'ಗೆ ಟೆಕ್ ಕಂಪನಿಗಳ ಸಾಥ್

ಬೆಂಗಳೂರು ಟೆಕ್ ಸಮಿಟ್ 2024 ಕಾರ್ಯಕ್ರಮವು ಮೂರು ದಿನಗಳ ಕಾಲ ನಡೆಯಲಿದೆ. ಇಲ್ಲಿ ಸರ್ಕಾರದ ಜೊತೆಗೆ ಒಪ್ಪಂದಗಳು ಮಾತ್ರವಲ್ಲದೆ, ವಿವಿಧ ವರ್ಕ್​ಶಾಪ್, ಪ್ರಾಡಕ್ಟ್ ಬಿಡುಗಡೆ, ಸೆಮಿನಾರ್ ಇತ್ಯಾದಿ ಹಲವು ಕಾರ್ಯಕ್ರಮಗಳು ನಡೆಯಲಿವೆ.

ಬೆಂಗಳೂರು ಟೆಕ್ ಶೃಂಗಸಭೆ 2024: ತಂತ್ರಜ್ಞಾನದ ಪ್ರಗತಿ, ಜಾಗತಿಕ ಸಹಯೋಗಕ್ಕೆ ಈ ಸಮ್ಮಿಟ್ ವಿಶಿಷ್ಟ ವೇದಿಕೆಯಾಗಿದೆ- ಸಿಎಂ ಸಿದ್ದರಾಮಯ್ಯ
ರಾಜ್ಯ

ಬೆಂಗಳೂರು ಟೆಕ್ ಶೃಂಗಸಭೆ 2024: ತಂತ್ರಜ್ಞಾನದ ಪ್ರಗತಿ, ಜಾಗತಿಕ ಸಹಯೋಗಕ್ಕೆ ಈ ಸಮ್ಮಿಟ್ ವಿಶಿಷ್ಟ ವೇದಿಕೆಯಾಗಿದೆ- ಸಿಎಂ ಸಿದ್ದರಾಮಯ್ಯ

ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಇಲಾಖೆ ಮತ್ತು ಭಾರತ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್‌ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಬೆಂಗಳೂರು ಟೆಕ್ ಶೃಂಗಸಭೆ 2024ರ 27ನೇ ಆವೃತ್ತಿಯನ್ನು ಆಯೋಜಿಸಲಾಗಿದೆ.