ವಾಣಿಜ್ಯಪ್ರವಾಸಿಗರಿಗೆ ಖುಷಿ ಸುದ್ದಿ: ಮಾರ್ಚ್ 31ರಿಂದ ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ನೇರ ವಿಮಾನ, ಟಿಕೆಟ್ ಬೆಲೆ ಕೂಡ ಕಡಿಮೆ!
ಇಂಡಿಗೋ ವಿಮಾನಯಾನ ಸಂಸ್ಥೆ ಬೆಂಗಳೂರು ಮತ್ತು ಲಕ್ಷದ್ವೀಪದ ಅಗತ್ತಿ ನಡುವೆ ಮಾರ್ಚ್ 31ರಿಂದ ನೇರ ವಿಮಾನಯಾನವನ್ನು ಘೋಷಿಸಿದ್ದು, ಲಕ್ಷದ್ವೀಪಕ್ಕೆ ವಿಮಾನ ಸಂಪರ್ಕವನ್ನು ಹೆಚ್ಚಿಸಿದೆ. ಅಗತ್ತಿ ವಿಮಾನ ನಿಲ್ದಾಣ ಇಂಡಿಗೋ ನೆಟ್ವರ್ಕ್ನಲ್ಲಿ 88ನೇ ದೇಶೀಯ ಮತ್ತು 121ನೇ ಒಟ್ಟಾರೆ ತಾಣವಾಗಿದೆ.