ರಾಜ್ಯಬೆಂಗಳೂರು ವಿಮಾನ ಟರ್ಮಿನಲ್ 2 ಕಾರ್ಯಾಚರಣೆ ಪ್ರಾರಂಭ: ಅನುಭವ ಮೆಲುಕು ಹಾಕಿದ ಮೊದಲ ಪ್ರಯಾಣಿಕ!
ದೇಶದ ವಾಯುಯಾನ ಇತಿಹಾಸದಲ್ಲಿ ಈ ದಿನ ಮುಖ್ಯವಾಗಲಿದ್ದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಇಂದಿನಿಂದ ಕಾರ್ಯಾಚರಣೆ ಆರಂಭಿಸಿದ್ದು ಸ್ಟಾರ್ ಏರ್ ನ ಮೊದಲ ವಿಮಾನ ಬೆಳಿಗ್ಗೆ 8.50ಕ್ಕೆ ಕಲಬುರಗಿಗೆ ಟೇಕ್ ಆಫ್ ಆಯಿತು. ಅಲ್ಲದೇ ಅದೇ ವಿಮಾನ ಮತ್ತೆ ಕಲಬುರಗಿಯಿಂದ ಕೆಐಎಕೆ ವಾಪಸಾಗುತ್ತಿದೆ.