ಡಿಸೆಂಬರ್ 2024 ರೊಳಗೆ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ಕಾಮಗಾರಿ ಪೂರ್ಣಗೊಳ್ಳಲಿದೆ, ಇದರಿಂದ ಬೆಂಗಳೂರು-ಚೆನ್ನೈನಗರಗಳ ನಡುವಿನ ಪ್ರಯಾಣದ ಸಮಯ 2 ಗಂಟೆಗಳಿಗೆ ಇಳಿಯುತ್ತದೆ.