ರಾಜ್ಯಸಿಲಿಕಾನ್ ಸಿಟಿಗೂ ಕಾಲಿಟ್ಟ ಕೊರೋನಾ ಮಹಾಮಾರಿ? ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಗೆ 10 ಶಂಕಿತ ರೋಗಿಗಳು ದಾಖಲು
ಕೊರೋನಾವೈರಸ್ ಇದೀಗ ಜಗತ್ತಿನ ಜನರಲ್ಲಿ ಮರಣ ಭಯವನ್ನು ಹುಟ್ಟಿಸಿದೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದಾಗಲೇ ಈ ಮಾರಕ ರೋಗದ ಕಾರಣ ಜಾಗತಿಕ ಎಮರ್ಜೆನ್ಸಿ ಘೋಷಿಸಿದೆ. ಆದರೆ ಇದೀಗ ಕನ್ನಡಿಗರು ಆಘಾತಕ್ಕೊಳಗಾಗಬೇಕಾಗಿರುವ ಇನ್ನೊಂದು ಆತಂಕದ ಸುದ್ದಿ ಹೊರಬಿದ್ದಿದೆ, ಅದೆಂದರೆ ಒಟ್ಟೂ 10 ಕೊರೋನಾ ಶಂಕಿತರು ಬೆಂಗಳೂರಿನ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸಸ್ ಗೆ