ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಸತತ ಎರಡನೇ ದಿನವಾದ ಇಂದು ವ್ಯಾಪಕ ಅಡಚಣೆಗಳು ಮುಂದುವರೆದವು. 72 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವುಂಟಾಯಿತು.