ಬೆಂಗಳೂರು ಕಾರು ಅಪಘಾತ

ಬೆಂಗಳೂರು ಕಾರು ಅಪಘಾತ: ಕಂಟೈನರ್ ಚಾಲಕನ ಸರ್ಜರಿ ವಿಳಂಬ; ಡಿಸ್ಚಾರ್ಜ್ ಬಳಿಕ ತನಿಖೆ ಮುಂದುವರಿಕೆ
ಕಂಟೈನರ್ ಪಲ್ಟಿಯಾಗಲು ನೀಲಿ ಬಣ್ಣದ ಕಾರು ಕಾರಣವಾಗಿದ್ದು, ಅದನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂಬ ವರದಿಗಳನ್ನು ಪೊಲೀಸರು ತಳ್ಳಿಹಾಕಿದ್ದಾರೆ.

ಬೆಂಗಳೂರು: ಮರಕ್ಕೆ ಕಾರು ಡಿಕ್ಕಿ, ವ್ಯಕ್ತಿ ಸಾವು
ಕಾರೊಂದು ರಸ್ತೆಯ ಪಕ್ಕದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಗರದ ಮಲ್ಲೇಶ್ವರಂ ಮುಖ್ಯರಸ್ತೆಯಲ್ಲಿ ನಡೆದಿದೆ.

