ರಾಜ್ಯTTPಗೆ ನೇಮಕಾತಿ ಕೇಸ್: ಉಗ್ರ ಹಮ್ರಾಜ್ ಶೇಖ್ಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಬೆಂಗಳೂರು NIA ಕೋರ್ಟ್
ತಾಲಿಬಾನ್ ಮತ್ತು ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ (TTP) ಗೆ ಸಂಬಂಧಿಸಿದ ಭಯೋತ್ಪಾದನೆ ಮತ್ತು ನೇಮಕಾತಿ ಪ್ರಕರಣದಲ್ಲಿ ಮಹಾರಾಷ್ಟ್ರ ನಿವಾಸಿ ಹಮ್ರಾಜ್ ವೋರ್ಷಿದ್ ಶೇಖ್ ಗೆ ಬೆಂಗಳೂರಿನ NIA ವಿಶೇಷ ನ್ಯಾಯಾಲಯವು ನಿಷೇಧಿತ ದೋಷಿ ಎಂದು ತೀರ್ಪು ನೀಡಿದೆ.