ರಾಜ್ಯಬೆಂಗಳೂರು ಉತ್ತರ ವಿವಿ ಉಪ ಕುಲಪತಿಗಳಾಗಿ ಪ್ರೊ. ನಿರಂಜನ ವಾನಳ್ಳಿ ನೇಮಕ
ಮಹತ್ವದ ಬೆಳವಣಿಗೆಯಲ್ಲಿ ತಿಂಗಳುಗಳ ಕಾಯುವಿಕೆ ಬಳಿಕ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯಕ್ಕೆ ಹೊಸ ಉಪಕುಲಪತಿ ನೇಮಕವಾಗಿದ್ದು, ಪ್ರೊ. ನಿರಂಜನ ವಾನಳ್ಳಿ ಅವರನ್ನು ನೇಮಕ ಬೆಂಗಳೂರು ಉತ್ತರ ವಿವಿ ವೈಸ್ ಚಾನ್ಸಲರ್ ಆಗಿ ನೇಮಕ ಮಾಡಲಾಗಿದೆ.