ಬೆಂಗಳೂರು ಅಪರಾಧ

ಆನ್‌ಲೈನ್‌ನಲ್ಲಿ 15 ಸಾವಿರ ರೂ. ವಂಚನೆ: ಮಹಾರಾಣಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!
ರಾಜ್ಯ

ಆನ್‌ಲೈನ್‌ನಲ್ಲಿ 15 ಸಾವಿರ ರೂ. ವಂಚನೆ: ಮಹಾರಾಣಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!

ಮಹಾರಾಣಿ ಕಾಲೇಜಿನ ಹಾಸ್ಟೆಲ್​​ನಲ್ಲಿ ವಿದ್ಯಾರ್ಥಿನಿಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬೆಂಗಳೂರಿನಲ್ಲಿ ಭ್ರಷ್ಟಾಚಾರ ಮುಕ್ತ ಸಂಘಟನೆ ಉಪಾಧ್ಯಕ್ಷನ ಅಟ್ಟಾಡಿಸಿ ಕೊಚ್ಚಿ ಬರ್ಬರ ಹತ್ಯೆ: ಕನ್ನಡಪ್ರಭ.ಕಾಮ್ ಸುದ್ದಿ
ಸುದ್ದಿ

ಬೆಂಗಳೂರಿನಲ್ಲಿ ಭ್ರಷ್ಟಾಚಾರ ಮುಕ್ತ ಸಂಘಟನೆ ಉಪಾಧ್ಯಕ್ಷನ ಅಟ್ಟಾಡಿಸಿ ಕೊಚ್ಚಿ ಬರ್ಬರ ಹತ್ಯೆ: ಕನ್ನಡಪ್ರಭ.ಕಾಮ್ ಸುದ್ದಿ

ಬೆಂಗಳೂರಿನ ಚಂದಾಪುರ ಪಿಎಚ್‌ಸಿಯಿಂದ ಆನೇಕಲ್ ನಲ್ಲಿರುವ ಹಾರಗದ್ದೆ ಸಾರ್ವನಿಕ ಆರೋಗ್ಯ ಕೇಂದ್ರಕ್ಕೆ ಡ್ರೋನ್ ಮೂಲಕ ಕೋವಿಡ್ ಲಸಿಕೆಯ 50 ಬಾಟಲಿಗಳನ್ನು ಯಶಸ್ವಿಯಾಗಿ ರವಾನಿಸಲಾಗಿದೆ.

ಬೆಂಗಳೂರು: ಹಗ್ ಮಾಡುವಾಗ ದುರ್ವಾಸನೆ ಬಂದಿತೆಂದು ಸ್ನೇಹಿತನಿಗೆ ಚೂರಿ ಇರಿತ!
ರಾಜ್ಯ

ಬೆಂಗಳೂರು: ಹಗ್ ಮಾಡುವಾಗ ದುರ್ವಾಸನೆ ಬಂದಿತೆಂದು ಸ್ನೇಹಿತನಿಗೆ ಚೂರಿ ಇರಿತ!

ಯುವಕನೊಬ್ಬ ತನ್ನ ಸ್ನೇಹಿತನನ್ನು ಹಗ್ ಮಾಡುವಾಗ ಅವನ ಉಸಿರಿನಿಂಡ ಕೆಟ್ಟ ವಾಸನೆ ಹೊರಟಿತೆಂಬ ಕಾರಣಕ್ಕೆ ಚಾಕುವಿನಿಂದ ಹಲ್ಲೆ ನಡೆಸಿದ ನಂತರ ದೂರ ತಳ್ಳಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.