ಪ್ರವಾಸಮರೆಯಾಗುತ್ತಿರುವ ಕೋಟೆಗಳತ್ತ ಪಯಣ; ಬೆಂಗಳೂರಿನಿಂದ ವೀಕೆಂಡ್ ಪ್ರವಾಸಕ್ಕೆ ಇಲ್ಲಿದೆ ಅನ್ಎಕ್ಸ್ಪ್ಲೋರ್ಡ್ ರೂಟ್!
ಬೆಂಗಳೂರಿನಿಂದ ವೀಕೆಂಡ್ ಪ್ರವಾಸಕ್ಕೆ ಹೊಸ ಸರ್ಕ್ಯೂಟ್. ತುಮಕೂರು ಜಿಲ್ಲೆಯ ದೇವರಾಯನದುರ್ಗದ ನಮದ ಚಿಲುಮೆ, ಅತಿದೊಡ್ಡ ಏಕಶಿಲೆ ಎನಿಸಿಕೊಂಡಿರುವ ಮಧುಗಿರಿ ಕೋಟೆಯ ಸಾಹಸಮಯ ಚಾರಣ ಮತ್ತು ಮೊಘಲ್ ಪ್ರಾಂತ್ಯದ ರಾಜಧಾನಿಯಾಗಿದ್ದ ಸಿರಾ ಕೋಟೆಯನ್ನು ಒಳಗೊಂಡ ರೂಟ್ ವೀಕೆಂಡ್ ಪ್ರವಾಸಿಗರಿಗೆ ಬೆಸ್ಟ್ ಆಯ್ಕೆ.