ಬೆಂಗಳೂರಿನಲ್ಲಿ ಚಿನ್ನದ ದರ

Gold Rate: ಚಿನ್ನ-ಬೆಳ್ಳಿ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ; 40 ವರ್ಷಗಳಲ್ಲಿ ಇದೇ ಮೊದಲು!
ಗಗನಕ್ಕೇರಿದ್ದ ಚಿನ್ನದ ದರದಲ್ಲಿ ಸತತ 2ನೇ ದಿನ ಕುಸಿತ ಕಂಡುಬಂದಿದ್ದು, ಹಳದಿ ಲೋಹ ಒಂದೇ ದಿನ ಬರೊಬ್ಬರಿ 5 ಸಾವಿರದವರೆಗೂ ದರ ಇಳಿಕೆ ಕಂಡಿದೆ.

ಮಹಾ ಕುಸಿತ: ಒಂದೇ ದಿನ ಚಿನ್ನದ ಬೆಲೆ 2,940 ರೂ ಇಳಿಕೆ; ಇಂದಿನ ನೂತನ ದರ ಪಟ್ಟಿ ಹೀಗಿದೆ..!
ಗಗನಕ್ಕೇರಿದ್ದ ಚಿನ್ನದ ದರದಲ್ಲಿ ಇಂದು ಮತ್ತೆ ಕುಸಿತ ಕಂಡುಬಂದಿದ್ದು, ಹಳದಿ ಲೋಹದ ನೂತನ ದರ ಪಟ್ಟಿಗಳು ಇಂತಿವೆ.

Gold Rate: ಮತ್ತೆ ಗಗನಕ್ಕೇರಿದ ಚಿನ್ನದ ದರ, ಒಂದೇ ದಿನ ಬರೊಬ್ಬರಿ 4 ಸಾವಿರ ರೂ ಏರಿಕೆ, ಎಷ್ಟು ಗೊತ್ತಾ?
ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 4,000 ರೂ.ಗಳಷ್ಟು ಏರಿಕೆಯಾಗಿ ಪ್ರತೀ 10 ಗ್ರಾಂಗೆ 1,37,600 ರೂ.ಗಳಷ್ಟು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.

Gold Rate: ಅಮೆರಿಕ-ಚೀನಾ ಉದ್ವಿಗ್ನತೆ ಶಮನ? ಚಿನ್ನದ ಬೆಲೆ ಭಾರಿ ಇಳಿಕೆ; ಇಂದಿನ ದರ ಹೀಗಿದೆ...
ಚಿನ್ನದ ದರ ಇಳಿಕೆಗೆ ಅಮೆರಿಕ-ಚೀನಾ ವ್ಯಾಪಾರ ಉದ್ವಿಗ್ನತೆಗಳು ಕಡಿಮೆಯಾಗಿರುವುದು ಕಾರಣ ಎಂದು ಹೇಳಲಾಗಿದೆ.

Ganesh Chaturthi ಎಫೆಕ್ಟ್; ಚಿನ್ನದ ಬೆಲೆ ಮತ್ತೆ ಏರಿಕೆ; ಇಂದಿನ ದರ ಪಟ್ಟಿ ಇಂತಿದೆ!
ಮಹಿಳೆಯರ ಅಚ್ಚುಮೆಚ್ಚಿನ ಹಳದಿ ಲೋಹ ಚಿನ್ನ ಮತ್ತೆ ಗಗನದತ್ತ ಮುಖ ಮಾಡಿದ್ದು, ಗಣೇಶ ಹಬ್ಬದ ಬೆನ್ನಲ್ಲೇ ಚಿನ್ನದ ದರ ಇದೀಗ ಮತ್ತೆ ಗಗನಕ್ಕೇರಿದೆ.

Gold Rate: ಚಿನ್ನದ ಬೆಲೆ ಮತ್ತೆ ಏರಿಕೆ; ಬೆಂಗಳೂರಿನಲ್ಲಿ ದರ ಪಟ್ಟಿ ಇಂತಿದೆ!
ಚಿನ್ನದ ದರ ಇಂದು ಕೂಡ ಕೊಂಚ ಏರಿಕೆಯಾಗಿದ್ದು, ಗುರುವಾರ ಚಿನ್ನದ ಬೆಲೆ 600 ರೂಗಳಷ್ಟು ಏರಿಕೆಯಾಗಿದೆ.
Gold Rate: ಚಿನ್ನದ ದರ ಇಳಿಕೆ: ಬೆಂಗಳೂರಿನಲ್ಲಿ ಹಳದಿ ಲೋಹದ ದರ ಪಟ್ಟಿ ಇಂತಿದೆ!
ಸೋಮವಾರ 22 ಕ್ಯಾರಟ್ ಚಿನ್ನದ ದರದಲ್ಲಿ 165 ರೂ ಇಳಿಕೆಯಾಗಿದ್ದು, 24 ಕ್ಯಾರಟ್ ಬಂಗಾರದ ಧಾರಣೆ ಗ್ರಾಂಗೆ 180 ರೂ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.

Gold Rate: ಸಾರ್ವಕಾಲಿಕ ದಾಖಲೆ ಏರಿಕೆ ಬಳಿಕ ಕೊನೆಗೂ ಚಿನ್ನದ ದರ ಇಳಿಕೆ; ಇಂದಿನ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ಪಟ್ಟಿ!
ಗಗನಕ್ಕೇರಿದ್ದ ಚಿನ್ನದ ದರ ಇಂದು ಕೊಂಚ ಇಳಿಕೆಯಾಗಿದ್ದು, ಗುರುವಾರ ಚಿನ್ನದ ಬೆಲೆ 100 ರೂಗಳಷ್ಟು ಇಳಿಕೆಯಾಗಿದೆ. 22 ಕ್ಯಾರಟ್ ಚಿನ್ನದ ದರದಲ್ಲಿ 100 ರೂ ಇಳಿಕೆಯಾಗಿದ್ದು....

ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆ: 1 ಲಕ್ಷ ರೂ ಆಸುಪಾಸಿನಲ್ಲಿ 10 ಗ್ರಾಂ ಚಿನ್ನ; ಬೆಂಗಳೂರಿನಲ್ಲಿ ಇಂದಿನ ಬೆಲೆ!
ಅಂತರರಾಷ್ಟ್ರೀಯ ಮಟ್ಟದಲ್ಲಿ ಅಸ್ಥಿರತೆ ಮುಂದುವರಿದರೆ ಮತ್ತು ಬೇಡಿಕೆ ಹಾಗೆಯೇ ಇದ್ದರೆ, ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಇನ್ನೂ ಹೆಚ್ಚಿನ ಎತ್ತರವನ್ನು ತಲುಪಬಹುದು ಎಂದು ಮಾರುಕಟ್ಟೆ ತಜ್ಞರು ನಂಬಿದ್ದಾರೆ.

