ರಾಜ್ಯಭಾರತದಲ್ಲಿ ಯಾವುದೇ ಭೂಮಿ, ಮನೆ ಅಥವಾ ಷೇರು ಹೊಂದಿಲ್ಲ: ಬೆಂಗಳೂರಿನಲ್ಲಿ ಅಕ್ರಮ ಭೂಸ್ವಾಧೀನ ಆರೋಪ ತಳ್ಳಿಹಾಕಿದ ಸ್ಯಾಮ್ ಪಿತ್ರೋಡಾ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮಾಜಿ ಕೌನ್ಸಿಲರ್ ಆಗಿರುವ ರಮೇಶ್ ಅವರು ಈ ಸಂಬಂಧ ಜಾರಿ ನಿರ್ದೇಶನಾಲಯ ಮತ್ತು ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.