ರಾಜ್ಯ8 ದೇಶಗಳ 1,500 ವಿದ್ಯಾರ್ಥಿಗಳಿಗೆ ಆರ್ಥಿಕ ಶಿಕ್ಷಣ ನೆರವು; ಬೆಂಗಳೂರು ಹುಡುಗಿ ಸಾಧನೆ!
ಪಿ. ವೇದಿಕಾ ರಚಿಸಿರುವ ಈ ಉಚಿತ ಆನ್ಲೈನ್ ವೆಬ್ನಾರ್ ಸರಣಿಯು ಯುವಜನರಿಗೆ ಬಜೆಟ್, ಉಳಿತಾಯ, ಹೂಡಿಕೆ ಮತ್ತು ಉದ್ಯಮಶೀಲತೆಯನ್ನು ಅರ್ಥಮಾಡಿಕೊಳ್ಳುವಂತಹ ಪ್ರಮುಖ ಆರ್ಥಿಕ ಕೌಶಲ್ಯ ಕಲಿಸುವತ್ತ ಗಮನ ಕೇಂದ್ರೀಕರಿಸಿದೆ.