ರಾಜ್ಯJEE ಮುಖ್ಯ ಪರೀಕ್ಷೆಯಲ್ಲಿ ಬೆಂಗಳೂರಿನ ವಿದ್ಯಾರ್ಥಿ ರಾಜ್ಯಕ್ಕೆ ಟಾಪರ್; ಪಡೆದ ಅಂಕ ಎಷ್ಟು ಗೊತ್ತಾ?
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್ಟಿಎ) ಸೋಮವಾರ ಜೆಇಇ ಮುಖ್ಯ ಪರೀಕ್ಷೆ 2026-ಹಂತ 1 ಫಲಿತಾಂಶ ಪ್ರಕಟಿಸಿದ್ದು, ಸಾಯಿ ವಿಷ್ಣು ತೇಜ ಅವರು ಭೌತಶಾಸ್ತ್ರದಲ್ಲಿ 100, ರಸಾಯನಶಾಸ್ತ್ರದಲ್ಲಿ 99.99 ಮತ್ತು ಗಣಿತದಲ್ಲಿ 99.97 ಅಂಕಗಳನ್ನು ಪಡೆದಿದ್ದಾರೆ.