ಬೆಂಗಳೂರಿಗರು

ಬೆಂಗಳೂರಿಗರೇ ಹುಷಾರು; ಕಂಡ ಕಂಡಲ್ಲಿ ಕಸ ಎಸೆದರೆ 2000 ರೂ ದಂಡ ಗ್ಯಾರಂಟಿ!
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್(BSWML) ಪದೆಪದೇ ಕಂಡ ಕಂಡಲ್ಲಿ ಕಸ ಎಸೆಯುವ ಪುನರಾವರ್ತಿತ ಅಪರಾಧಿಗಳಿಗೆ 2,000 ರೂ. ದಂಡ ವಿಧಿಸಲು ತೀರ್ಮಾನಿಸಿದೆ.

ನಿದ್ರಾ ಕೊರತೆ?: ಬೆಂಗಳೂರಿನ ಅರ್ಧದಷ್ಟು ಮಂದಿ ನಿದ್ದೆ ಮಾಡುವುದು ಕೇವಲ 4-6 ಗಂಟೆ ಸಮಯ!
'ಭಾರತ 2025 ಹೇಗೆ ನಿದ್ರಿಸುತ್ತದೆ' ಎಂಬ ಶೀರ್ಷಿಕೆಯಡಿಯಲ್ಲಿ ಸಮೀಕ್ಷೆ ನಡೆಸಲಾಗಿದ್ದು, ನಗರದ 5,563 ವ್ಯಕ್ತಿಗಳಿಂದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಲಾಗಿದೆ.

ಹಿನ್ನೋಟ 2022: ಜಾಗತಿಕ ವೇದಿಕೆಯಲ್ಲಿ ಗಮನ ಸೆಳೆದ ಬೆಂಗಳೂರಿಗರು
2022ಕ್ಕೆ ಅಂತ್ಯ ಹಾಡಿ, ನೂತನ ವರ್ಷ 2023ಕ್ಕೆ ಆಹ್ವಾನ ನೀಡುವ ಗಳಿಗೆ ಸನಿಹವಾಗಿದ್ದು, ಕಳೆದೊಂದು ವರ್ಷದಲ್ಲಿ ಸುದ್ದಿಗಳಿಂದ ಹಿಡಿದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳವರೆಗೆ, ತಮ್ಮ ಕಠಿಣ ಪರಿಶ್ರಮದ ಮೂಲಕ ಜಾಗತಿಕ ವೇದಿಕೆಗಳ ಮೇಲೆ ಪ್ರಭಾವ ಬೀರಿದ ಬೆಂಗಳೂರಿಗರ ಮಾಹಿತಿ ಇಲ್ಲಿದೆ.

ಮೈಸೂರು, ಕೋಲಾರದಲ್ಲಿ ಲಸಿಕೆ ತೆಗೆದುಕೊಳ್ಳಲು ಬೆಂಗಳೂರಿಗರಿಂದ ಸ್ಲಾಟ್ ಬ್ಲಾಕ್!
ಈಗ ಬೆಂಗಳೂರಿಗರು ಮೈಸೂರು ಮತ್ತು ಕೋಲಾರದಲ್ಲಿ ಲಸಿಕೆ ತೆಗೆದುಕೊಳ್ಳಲು ಸ್ಲಾಟ್ ಬ್ಲಾಕ್ ಮಾಡುತ್ತಿರುವುದು ಸ್ಥಳೀಯರ ಕೋಪಕ್ಕೆ ಕಾರಣವಾಗಿದೆ. 18 ರಿಂದ 44 ವರ್ಷದವರೆಗೆ ಉಚಿತ ಲಸಿಕೆ ಕಾರ್ಯಕ್ರಮಕ್ಕಾಗಿ ಮೈಸೂರಿನ ಮೂರು ಪ್ರಮುಖ ಆಸ್ಪತ್ರೆಗಳಲ್ಲಿ ಮೇ 17ರ ವರೆಗೆ ಲಸಿಕೆ ಸ್ಲಾಟ್ ಬುಕ್ ಆಗಿದೆ.

ಕೊರೋನಾ ಎಫೆಕ್ಟ್: ಪ್ರವಾಸಿ ತಾಣಗಳಲ್ಲಿ ರೂಮ್ ಖಾಲಿಯಿದ್ದರೂ, ಬೆಂಗಳೂರಿಗರಿಗಿಲ್ಲ ಜಾಗ!
ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈ ನಡುವಲ್ಲೇ ನಗರದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿತಾಣಗಳಲ್ಲಿರುವ ಹೋಟೆಲ್, ರೆಸಾರ್ಟ್ ಹಾಗೂ ಹೋಂ ಸ್ಟೇ ಗಳ ಮಾಲೀಕರು ಬೆಂಗಳೂರಿಗರ ಪ್ರವೇಶಕ್ಕೆ ನಿರಾಕರಿಸುತ್ತಿದ್ದಾರೆ.

ಬೆಂಗಳೂರಿನ ಇವರಿಗೆ 9 ಲಕ್ಕಿ ನಂಬರ್: ಕೊಲಂಬೊ ಸ್ಫೋಟದಿಂದ ಬಚಾವಾಗಿ ಬಂದ 9 ಮಂದಿ!
ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಬೆಂಗಳೂರಿನ ಜಯನಗರದ 9 ಮಂದಿ ...

ಮತದಾರರ ಪಟ್ಟಿಯಿಂದ 1.5 ಲಕ್ಷಕ್ಕೆ ಹೆಚ್ಚು ಹೆಸರುಗಳು ನಾಪತ್ತೆ, ಆಯೋಗದಿಂದ ತನಿಖೆಗೆ ಆದೇಶ
ಲೋಕಸಭೆ ಚುನಾವಣೆಯಲ್ಲಿ ಕಳಪೆ ಮತದಾನ ಮಾಡಿದ್ದ ಬೆಂಗಳುರಿಗರು ಸಾಮಾಜಿಕ ತಾಣ ಸೇರಿದಂತೆ ಮಾದ್ಯಮಗಲಲ್ಲಿ ವ್ಯಾಪಕ ಟೀಕೆಗೆ ಗುರಿತ್ಯಾಗುತ್ತಿದ್ದಾರೆ.

'ನೋಟಾ'ಗಿಲ್ಲ ಕಿಮ್ಮತ್ತು, ಮತದಾನ ಮಾಡಲು ಕೆಲ ಬೆಂಗಳೂರಿಗರ ನಿರ್ಲಕ್ಷ್ಯ
ಹಾಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶೇ.100ರಷ್ಟು ಮತದಾನಕ್ಕೆ ಚುನಾವಣಾ ಆಯೋಗ ಹರಸಾಹಸ ಪಡುತ್ತಿದ್ದರೆ, ಇತ್ತೆ ಕೆಲ ಬೆಂಗಳೂರಿಗರು ಮಾತ್ರ ಮತದಾನಕ್ಕೆ ಮತ್ತೆ ನಿರ್ಲಕ್ಷ್ಯ ತೋರುತ್ತಿದ್ದಾರೆ.

'ಈ ಸಲ ಕಪ್ ನಮ್ದೆ': ಬೆಂಗಳೂರಿನಲ್ಲಿ ವೈರಲ್ ಆಗಿದೆ ಹೊಸ ಸ್ಲೋಗನ್
ಹ್ಯಾಶ್ ಟ್ಯಾಗ್ ಈಸಲ ಕಪ್ ನಮ್ದೆ ಎಂಬ ಸ್ಲೋಗನ್, ಯೂ ಟ್ಯೂಬ್, ಫಸ್ ಬುಕ್, ಇನ್ ಸ್ಟಾಗ್ರಾಮ್ ಸ್ನ್ಯಾಪ್ ಚಾಟ್, ಡಬ್ ಸ್ಮ್ಯಾಶ್ ಗಳ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ...

