ವಾಣಿಜ್ಯಎಚ್ಯುಎಲ್ -ಜಿಎಸ್ಕೆ ವಿಲೀನ: ಹಿಂದೂಸ್ಥಾನ್ ಯುನಿಲೆವರ್ ಪಾಲಾದ ಹಾರ್ಲಿಕ್ಸ್, ಬೂಸ್ಟ್
ಜನಪ್ರಿಯ ಹಾಲಿನ ಪೂರಕ ಬ್ರಾಂಡ್ಗಳಾದ ಹಾರ್ಲಿಕ್ಸ್, ಬೂಸ್ಟ್ ಅನ್ನು ಈಗ ಡವ್, ಪಿಯರ್ಸ್ ಮತ್ತು ಲಿಪ್ಟನ್ ಬ್ರಾಂಡ್ಗಳ ತಯಾರಕ ಸಂಸ್ಥೆ ಹಿಂದೂಸ್ಥಾನ್ ಯುನಿಲೆವರ್ ಲಿ. (ಎಚ್ಯುಎಲ್) ಖರೀದಿಸಿದೆ. ಗ್ಲಾಕ್ಸೊ ಸ್ಮಿತ್ಕ್ಲೈನ್ ಕನ್ಸ್ಯೂಮರ್ ಹೆಲ್ತ್ಕೇರ್ ಲಿಮಿಟೆಡ್ (ಜಿಎಸ್ಕೆ) ಒಡೆತನದ ಹಾರ್ಲಿಕ್ಸ್ ಹಾಗೂ ಬೂಸ್ಟ್ ಗಳನ್ನು ಎಚ್ಯುಎಲ್ 3,045 ಕೋಟಿ ರೂ.ಗೆ ಭಾ