ಬುರ್ದ್ವಾನ್

ಪಶ್ಚಿಮ ಬಂಗಾಳ: ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದು 10  ಯಾತ್ರಾರ್ಥಿಗಳು ಸಾವು, 35 ಮಂದಿಗೆ ಗಾಯ
ದೇಶ

ಪಶ್ಚಿಮ ಬಂಗಾಳ: ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದು 10 ಯಾತ್ರಾರ್ಥಿಗಳು ಸಾವು, 35 ಮಂದಿಗೆ ಗಾಯ

ಆರು ಮಕ್ಕಳು ಸೇರಿದಂತೆ 35 ಮಂದಿ ಗಾಯಗೊಂಡಿದ್ದು, ಬುರ್ದ್ವಾನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಧಾರಾವಾಹಿ ಅನುಕರಿಸಲು ಹೋದ ಬಾಲಕಿ ಸಾವು
ದೇಶ

ಧಾರಾವಾಹಿ ಅನುಕರಿಸಲು ಹೋದ ಬಾಲಕಿ ಸಾವು

ಮಹಿಳೆಯರೇ ಮಕ್ಕಳ ಮುಂದೆ ಧಾರಾವಾಹಿ ನೋಡುವುದಕ್ಕೂ ಮುನ್ನ ಎಚ್ಚರಿಕೆ ವಹಿಸಿ. ಪ್ರತಿನಿತ್ಯ ಧಾರಾವಾಹಿ ನೋಡುವುದರ ಪರಿಣಾಮ ನಿಮ್ಮ ಮಕ್ಕಳ ಮೇಲೆ ಬೀರಬಹುದು...

ಉಗ್ರನ ವಿಚಾರಣೆ ವೇಳೆಯೇ ಎನ್‌ಐಎ ಕಚೇರಿ ಬಳಿ ಸ್ಫೋಟ
ದೇಶ

ಉಗ್ರನ ವಿಚಾರಣೆ ವೇಳೆಯೇ ಎನ್‌ಐಎ ಕಚೇರಿ ಬಳಿ ಸ್ಫೋಟ

ಶನಿವಾರ ಬಂಧನಕ್ಕೀಡಾಗಿದ್ದ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸುತ್ತಿದ್ದ ವೇಳೆಯಲ್ಲಿಯೇ ಕಚೇರಿಯ ಹೊರಭಾಗದಲ್ಲಿ ಬಾಂಬ್ ಸ್ಫೋಟಗೊಂಡಿದೆ.