ಸಂಚಯಮುದ್ದಿನ ಮಗಳಿಗೆ ಈ ಟಾಪ್ 10 ಬುದ್ಧಿವಾದಗಳನ್ನು ಹೇಳದ ಭಾರತೀಯ ಅಮ್ಮಂದಿರೇ ಇಲ್ಲ!
ಎಲ್ಲಾ ತಾಯಂದಿರೂ ತನಗಾದ ಕಷ್ಟಗಳು ತನ್ನ ಮಗಳಿಗೆ ಬರಬಾರದೆಂದು ಇಚ್ಛೆ ಪಡುತ್ತಾರೆ. ಹಾಗಾಗಬೇಕಾದರೆ ತಾಯಿಯಾದವಳು ಮಗಳ ಬೆಳವಣಿಗೆಗೆ ಸಹಕರಿಸಬೇಕು. ತನ್ನನ್ನು ಬೆಳೆಸಿದ ರೀತಿಯನ್ನೇ ಮಗಳ ಮೇಲೂ ಹೇರುವುದು ತಪ್ಪಾಗುತ್ತದೆ.