ಜಿಲ್ಲಾ ಸುದ್ದಿಬುದ್ಧನ ಮೂರ್ತಿ ಸ್ಥಾಪನೆಗೆ ಪಡೆದ ರು.32 ಲಕ್ಷ ಹಿಂದಿರುಗಿಸಿ: ಹೈ ಕೋರ್ಟ್
ರಾಮನಗರ ಜಿಲ್ಲೆಯಲ್ಲಿ ಬೃಹತ್ ಬುದ್ಧನ ಮೂರ್ತಿ ಸ್ಥಾಪಿಸಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಉದ್ದೇಶಿತ ಯೋಜನೆಗಾಗಿ ಸ್ವಯಂ ಸೇವಾ ಸಂಘಟನೆಯೊಂರಿಂದ ಪಡೆದ ರು.32 ಲಕ್ಷ ಹಿಂದಿರುಗಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ...