ಭಕ್ತಿ-ಜ್ಯೋತಿಷ್ಯಬುದ್ದ- ಜಗವೆಲ್ಲಾ ಮಲಗಿರಲು ಅವನೊಬ್ಬ ಎದ್ದ: ಬೌದ್ಧ ಪೌರ್ಣಮಿ ಮಹತ್ವ, ಆಚರಣೆ, ಸಂದೇಶ
ಬಿಹಾರದ ಬೋಧಗಯಾದಲ್ಲಿ, ಭಕ್ತರು ಜ್ಞಾನೋದಯವನ್ನು ಸಂಕೇತಿಸುವ ಪವಿತ್ರ ಆರ್ಯ ವೃಕ್ಷವಾದ ಬೋಧಿ ವೃಕ್ಷವನ್ನು ಪೂಜಿಸುತ್ತಾರೆ. ಮನೆಗಳು ಮತ್ತು ದೇವಾಲಯಗಳನ್ನು ದೀಪಗಳಿಂದ ಅಲಂಕರಿಸಿ ಬುದ್ಧನ ಬೋಧನೆಗಳ ಜಪ ಮತ್ತು ಧ್ಯಾನದಲ್ಲಿ ತೊಡಗುತ್ತಾರೆ.