ಸಿನಿಮಾ ಸುದ್ದಿಕೆಜಿಎಫ್-2 ನಂತ 'ಮೈಂಡ್ ಲೆಸ್' ಚಿತ್ರ ನೋಡಲು ಬಯಸಲ್ಲ, ನಾನು ಇಷ್ಟಪಡುವ ಟೈಪ್ ಸಿನಿಮಾ ಅದಲ್ಲ: ಚರ್ಚೆಗೆ ಗ್ರಾಸವಾಯ್ತು ಕಿಶೋರ್ ಹೇಳಿಕೆ!
ಅಚ್ಚರಿ ಎಂದರೆ ನಟ ಕಿಶೋರ್ ಅವರು ಈ ಸಿನಿಮಾವನ್ನು ವೀಕ್ಷಿಸಿಲ್ಲ. ಖಾಸಗಿ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.