ಬುಡ್ಗಾಮ್

ಕೊನೆಗೂ ಫಲಿಸಿದ ಕಾಶ್ಮೀರಿ ಪಂಡಿತರ ಬೇಡಿಕೆ: 30 ವರ್ಷಗಳ ಬಳಿಕ ಬುಡ್ಗಾಮ್ನಲ್ಲಿ ಶಾರದಾ ಭವಾನಿ ದೇವಾಲಯ ಮತ್ತೆ ಓಪನ್!
ಮೂರು ದಶಕಗಳಿಗೂ ಹೆಚ್ಚು ಕಾಲದ ನಂತರ ಇಂದು ಬುಡ್ಗಾಮ್ ಜಿಲ್ಲೆಯ ಶಾರದಾ ಭವಾನಿ ದೇವಾಲಯ ಮತ್ತೆ ಪುನರಾರಂಭವಾಗಿದ್ದು ಕಾಶ್ಮೀರಿ ಪಂಡಿತ ಸಮುದಾಯ ಮತ್ತು ಸ್ಥಳೀಯ ಮುಸ್ಲಿಂ ಸಮುದಾಯವೂ ಈ ಸಮಾರಂಭದಲ್ಲಿ ಉತ್ಸಾಹದಿಂದ ಭಾಗವಹಿಸಿತು.

ಲಕ್ಷದ್ವೀಪ ಮತ್ತು ಜಮ್ಮು ಕಾಶ್ಮೀರದ ಬುಡ್ಗಾಮ್ ಜಿಲ್ಲೆ ಕ್ಷಯರೋಗ ಮುಕ್ತ: ಕೇಂದ್ರ ಘೋಷಣೆ
ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ ಮತ್ತು ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯನ್ನು ಕ್ಷಯರೋಗ ಮುಕ್ತ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

