ದೇಶಜಾರ್ಖಂಡ್: ಮಾವೋ ಪೀಡಿತ ಖುಂಟಿಯ 10 ಬುಡಕಟ್ಟು ಹುಡುಗಿಯರ ಅದ್ಭುತ ಸಾಧನೆ, JEE ಮೇನ್ಸ್ಗೆ ಅರ್ಹತೆ!
ಜಾರ್ಖಂಡ್ನ ಮಾವೋವಾದಿಗಳ ಹಿಡಿತದಲ್ಲಿರುವ ಕುಂತಿಯ ಕಸ್ತೂರ್ಬಾ ಗಾಂಧಿ ಬಾಲಿಕಾ ವಸತಿ ಶಾಲೆಯ 10 ವಿದ್ಯಾರ್ಥಿನಿಯರು ಜೆಇಇ ಮೇನ್ 2023 ರಲ್ಲಿ ಅರ್ಹತೆ ಪಡೆಯುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ.