ದೇಶಭೀಕರ ದೃಶ್ಯ! ದಲಿತ ಯುವಕನನ್ನು ಪ್ರೀತಿಸಿದ್ದಕ್ಕೆ ಬುಡಕಟ್ಟು ಯುವತಿಯನ್ನು ಮನಬಂದಂತೆ ಚಚ್ಚಿದ್ರು
ದಲಿತ ಯುವಕನೊಡನೆ ಪ್ರೇಮ ಸಂಬಂಧವಿರಿಸಿಕೊಂಡಿದ್ದಾಳೆನ್ನುವ ಕಾರಣಕ್ಕೆ ಬುಡಕಟ್ಟು ಸಮುದಾಯದ ಯುವತಿಯನ್ನು ಅವಳ ರಕ್ತಸಂಬಂಧಿ ಮತ್ತು ಸಮುದಾಯದ ಸದಸ್ಯರೇ ಅಮಾನುಷವಾಗಿ ಥಳಿಸಿದ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ.