ವಿಶೇಷಸ್ಫೂರ್ತಿದಾಯಕ ಪ್ರಯಾಣ: ಗಡ್ಚಿರೋಲಿಯ ಬುಡಕಟ್ಟು ಜನಾಂಗದ ಬಾಲಕ ಈಗ ಅಮೆರಿಕದಲ್ಲಿ ವಿಜ್ಞಾನಿ
ಮಹಾರಾಷ್ಟ್ರದ ಗಡ್ಚಿರೋಲಿಯ ದೂರದ ಹಳ್ಳಿಯೊಂದರಲ್ಲಿ ಬಾಲ್ಯದಲ್ಲಿ ಒಂದು ಹೊತ್ತಿನ ಊಟಕ್ಕಾಗಿ ಪರಡಾಡುತ್ತಿದ್ದ ಬಾಲಕನೊಬ್ಬ ಈಗ ಅಮೆರಿಕದಲ್ಲಿ ಹಿರಿಯ ವಿಜ್ಞಾನಿ. ಹೌದು, ಭಾಸ್ಕರ್ ಹಲಾಮಿ ಅವರು ಸಂಪೂರ್ಣ ಕಠಿಣ ಪರಿಶ್ರಮದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.