ರಾಜ್ಯಬೆಂಗಳೂರು: ಟಿಪ್ಸ್ ಗಾಗಿ ಚಾಲಕರ ನಿರೀಕ್ಷೆ; ನಮ್ಮ ಯಾತ್ರಿ ಆ್ಯಪ್ ಬುಕ್ಕಿಂಗ್ ನಿಧಾನ!
ಶೂನ್ಯ ದರ ಏರಿಕೆಯ ಭರವಸೆಯೊಂದಿಗೆ ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಕ್ಯಾಬ್ ಸೇವೆ ಪ್ರಾರಂಭಿಸಿದ ಕೆಲದಿನಗಳ ನಂತರ ಬಹುತೇಕ ಚಾಲಕರು ಟಿಪ್ಸ್ ಗಾಗಿ ಕಾಯುವುದರಿಂದ ಆ್ಯಪ್ ಆಧಾರಿತ ಆಟೋ-ರೈಡ್ ಬುಕ್ಕಿಂಗ್ ನಿಧಾನವಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.