ವಾಣಿಜ್ಯಆನ್ಲೈನ್ ಗೇಮಿಂಗ್ ವೃತ್ತಿ ಅವಕಾಶಗಳ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ: ಬೀರೆನ್ ಘೋಸ್
ಭಾರತದಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಆನ್ಲೈನ್ ಗೇಮ್ ಕ್ಷೇತ್ರಕ್ಕೆ ಅವಕಾಶ ಮಾಡಿಕೊಡುವ ವಾತಾವರಣವನ್ನು ಪೂರೈಸಲು ಸರ್ಕಾರದೊಂದಿಗೆ ಕೈಗಾರಿಕೆ ತೊಡಗಿಸಿಕೊಳ್ಳುವುದನ್ನು ಕುರಿತ ಕೆಲವು ಚಿಂತನೆಗಳು ಇಲ್ಲಿವೆ.